• English
    • Login / Register
    • Hyundai Creta Electric Front Right Side
    • ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಹಿಂಭಾಗ left ನೋಡಿ image
    1/2
    • Hyundai Creta Electric
      + 10ಬಣ್ಣಗಳು
    • Hyundai Creta Electric
      + 24ಚಿತ್ರಗಳು
    • Hyundai Creta Electric
    • 4 shorts
      shorts
    • Hyundai Creta Electric
      ವೀಡಿಯೋಸ್

    ಹುಂಡೈ ಕ್ರೆಟಾ ಎಲೆಕ್ಟ್ರಿಕ್

    4.817 ವಿರ್ಮಶೆಗಳುrate & win ₹1000
    Rs.17.99 - 24.38 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜೂನ್ offer

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನ ಪ್ರಮುಖ ಸ್ಪೆಕ್ಸ್

    ರೇಂಜ್390 - 473 km
    ಪವರ್133 - 169 ಬಿಹೆಚ್ ಪಿ
    ಬ್ಯಾಟರಿ ಸಾಮರ್ಥ್ಯ42 - 51.4 kwh
    ಚಾರ್ಜಿಂಗ್ ಸಮಯ ಡಿಸಿ58min-50kw(10-80%)
    ಚಾರ್ಜಿಂಗ್ ಸಮಯ ಎಸಿ4hrs 50min-11kw (10-100%)
    ಬೂಟ್‌ನ ಸಾಮರ್ಥ್ಯ433 Litres
    • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
    • wireless charger
    • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
    • ಹಿಂಭಾಗದ ಕ್ಯಾಮೆರಾ
    • ಕೀಲಿಕೈ ಇಲ್ಲದ ನಮೂದು
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • voice commands
    • ಕ್ರುಯಸ್ ಕಂಟ್ರೋಲ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಪವರ್ ವಿಂಡೋಸ್
    • ಸನ್ರೂಫ್
    • advanced internet ಫೆಅತುರ್ಸ್
    • adas
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಕ್ರೆಟಾ ಎಲೆಕ್ಟ್ರಿಕ್ ಇತ್ತೀಚಿನ ಅಪ್ಡೇಟ್

    Hyundai Creta EV ಕುರಿತ ಇತ್ತೀಚಿನ ಅಪ್‌ಡೇಟ್ ಏನು?

    ಹ್ಯುಂಡೈ ಕ್ರೆಟಾ ಇವಿಯನ್ನು ಭಾರತದಲ್ಲಿ 2025ರ ಜನವರಿಯಲ್ಲಿ ಪರಿಚಯಿಸಲಾಗುವುದು.

    Creta EVಯ ಬೆಲೆ ಎಷ್ಟು?

    ಮಾಡೆಲ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ, ಹ್ಯುಂಡೈ ಕ್ರೆಟಾ ಇವಿ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಇದರ ಬೆಲೆಗಳು ಸುಮಾರು 19 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ಮಾಡೆಲ್‌ಗಳ ಬೆಲೆಯು ಸುಮಾರು 27 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ವರೆಗೆ ಇರಬಹುದು. 

    Hyundai Creta EVಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

    ಬೆಲೆಯಂತೆಯೇ, ಕ್ರೆಟಾ ಇವಿಯ ವೇರಿಯೆಂಟ್‌ನ ಪಟ್ಟಿಯನ್ನು ಸಹ ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ. ಹ್ಯುಂಡೈ ಸಾಮಾನ್ಯವಾಗಿ E, EX, S ಮತ್ತು SX ನಂತಹ ವೇರಿಯಂಟ್ ಹೆಸರುಗಳನ್ನು ಬಳಸುತ್ತದೆ, ಜೊತೆಗೆ ಒಪ್ಶನ್‌ ಅಥವಾ ಪ್ಲಸ್ (+) ಪ್ಯಾಕ್‌ಗಳನ್ನು ಆಯ್ದ ವೇರಿಯೆಂಟ್‌ಗಳೊಂದಿಗೆ ಬಳಸುತ್ತದೆ.

    Creta EV ಯಾವ ಫೀಚರ್‌ಗಳನ್ನು ಪಡೆಯುತ್ತದೆ?

    ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆಯು ಹ್ಯುಂಡೈ ಕ್ರೆಟಾಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಅದರ ಹೆಚ್ಚಿನ ಫೀಚರ್‌ಗಳನ್ನು ರೆಗುಲರ್‌ ಕ್ರೆಟಾದಿಂದ ಎರವಲು ಪಡೆಯಲಿದೆ. ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ ಮಾಡಿದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್‌ ಕಾರ್ ಟೆಕ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ನಿರೀಕ್ಷಿಸಬಹುದು. ಕಾರು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ಜೊತೆಗೆ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯಬೇಕು.

    ಇದು ಎಷ್ಟು ವಿಶಾಲವಾಗಿದೆ?

    ಕ್ರೆಟಾ ಇವಿ ಬಿಡುಗಡೆಯಾದ ನಂತರ ಇದನ್ನು ಉತ್ತಮವಾಗಿ ನಿರ್ಣಯಿಸಲಾಗುತ್ತದೆ. ಇದು ಪೆಟ್ರೋಲ್/ಡೀಸೆಲ್ ಕ್ರೆಟಾದಂತೆಯೇ ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಆದರೆ ದೊಡ್ಡ ಬ್ಯಾಟರಿ ಪ್ಯಾಕ್ ಕ್ಯಾಬಿನ್ ಅಥವಾ ಬೂಟ್ ಸ್ಪೇಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

    ಹ್ಯುಂಡೈ ಕ್ರೆಟಾ EV ಯಾವ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ನೀಡುತ್ತದೆ?

    ಕ್ರೆಟಾ ಎಲೆಕ್ಟ್ರಿಕ್ ತನ್ನ ಪೆಟ್ರೋಲ್/ಡೀಸೆಲ್ ಪ್ರತಿರೂಪದಂತೆ ಫ್ರಂಟ್-ವೀಲ್ ಡ್ರೈವ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದು. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ ಆದರೆ ಇದು 45-50kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಇದು ಪೂರ್ಣ ಚಾರ್ಜ್‌ನಲ್ಲಿ 400 ಕಿಮೀ.ವರೆಗೆ ದೂರವನ್ನು ಕ್ರಮಿಸಬಲ್ಲದು. 

    Creta EV ಎಷ್ಟು ಸುರಕ್ಷಿತವಾಗಿದೆ?

    ಕ್ರೆಟಾ ಇವಿಯು 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿಯು ಒಳಗೊಂಡಿರಬೇಕು. ಟಾಪ್‌ ಸ್ಪೆಕ್‌ ವೇರಿಯೆಂಟ್‌ಗಳು  ಲೆವೆಲ್ 2 ADAS ಸುರಕ್ಷತಾ ಸೂಟ್ ಅನ್ನು ಸಹ ಒದಗಿಸಬಹುದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್‌ಗಳು ಸೇರಿವೆ.

    ನಾನು Hyundai Creta EVಗಾಗಿ ಕಾಯಬೇಕೇ?

    ನಿಮ್ಮ ಕುಟುಂಬಕ್ಕಾಗಿ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ನೀವು ಬಯಸಿದರೆ, ಹ್ಯುಂಡೈ ಕ್ರೆಟಾ ಇವಿಗಾಗಿ ಕಾಯುವುದು ಯೋಗ್ಯವಾಗಿದೆ. ಇದು ನೀಡುವ ಹೆಚ್ಚಿನವುಗಳು ರೆಗುಲರ್‌ ಹ್ಯುಂಡೈ ಕ್ರೆಟಾವನ್ನು ಹೋಲುತ್ತವೆ ಮತ್ತು ಎಲೆಕ್ಟ್ರಿಕ್ ಡ್ರೈವಿಂಗ್ ಪ್ರಯೋಜನಗಳೊಂದಿಗೆ ಅದೇ ಮೌಲ್ಯಗಳನ್ನು ನೀವು ಬಯಸಿದರೆ, ಕ್ರೆಟಾ ಇವಿಗಾಗಿ ಎದುರುನೋಡಬಹುದು.

    ಇದಕ್ಕೆ ಪರ್ಯಾಯಗಳು ಯಾವುವು?

    ನೀವು ಹ್ಯುಂಡೈ ಕ್ರೆಟಾದಂತೆಯೇ ಅದೇ ಗಾತ್ರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಯಸಿದರೆ, ನೀವು ಎಮ್‌ಜಿ ಜೆಡ್‌ಎಸ್‌ ಇವಿಯನ್ನು ಪರಿಗಣಿಸಬಹುದು. ಹ್ಯುಂಡೈ ಎಲೆಕ್ಟ್ರಿಕ್ ಕ್ರೆಟಾವನ್ನು ಬಿಡುಗಡೆ ಮಾಡುವ ಸಮಯದಲ್ಲಿ, ಕಿಯಾ ಸೆಲ್ಟೋಸ್ ಇವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಮಾರುತಿ ಸುಜುಕಿ ಇವಿಎಕ್ಸ್ ಎಸ್ಯುವಿ (ಎಲೆಕ್ಟ್ರಿಕ್ ಗ್ರ್ಯಾಂಡ್ ವಿಟಾರಾ) ಅನ್ನು ಬಿಡುಗಡೆ ಮಾಡುತ್ತದೆ, ಇದು ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರುತ್ತದೆ.

    ಮತ್ತಷ್ಟು ಓದು
    ಕ್ರೆಟಾ ಎಲೆಕ್ಟ್ರಿಕ್ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌17.99 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌19 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್)42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌19.50 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) dt42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌19.65 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಪ್ರೀಮಿಯಂ42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಪ್ರೀಮಿಯಂ dt42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20.15 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) hc42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20.23 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) hc dt42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20.38 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಪ್ರೀಮಿಯಂ hc42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20.73 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಪ್ರೀಮಿಯಂ hc dt42 kwh, 390 km, 133 ಬಿಹೆಚ್ ಪಿ1 ತಿಂಗಳು ವೈಟಿಂಗ್‌20.88 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) lr51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌21.50 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) lr dt51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌21.65 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) lr hc51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌22.23 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್) lr hc dt51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌22.38 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ excellence lr51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌23.50 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ excellence lr dt51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌23.65 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ excellence lr hc51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌24.23 ಲಕ್ಷ*
    ಕ್ರೆಟಾ ಎಲೆಕ್ಟ್ರಿಕ್ excellence lr hc dt(ಟಾಪ್‌ ಮೊಡೆಲ್‌)51.4 kwh, 473 km, 169 ಬಿಹೆಚ್ ಪಿ1 ತಿಂಗಳು ವೈಟಿಂಗ್‌24.38 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ comparison with similar cars

    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    Rs.17.99 - 24.38 ಲಕ್ಷ*
    ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.21.49 - 27.49 ಲಕ್ಷ*
    ಎಂಜಿ ವಿಂಡ್ಸರ್‌ ಇವಿ
    ಎಂಜಿ ವಿಂಡ್ಸರ್‌ ಇವಿ
    Rs.14 - 18.31 ಲಕ್ಷ*
    ಟಾಟಾ ನೆಕ್ಸಾನ್ ಇವಿ
    ಟಾಟಾ ನೆಕ್ಸಾನ್ ಇವಿ
    Rs.12.49 - 17.19 ಲಕ್ಷ*
    ಟಾಟಾ ಕರ್ವ್‌ ಇವಿ
    ಟಾಟಾ ಕರ್ವ್‌ ಇವಿ
    Rs.17.49 - 22.24 ಲಕ್ಷ*
    ಎಂಜಿ ಜೆಡ್‌ಎಸ್‌ ಇವಿ
    ಎಂಜಿ ಜೆಡ್‌ಎಸ್‌ ಇವಿ
    Rs.17.99 - 20.50 ಲಕ್ಷ*
    ಮಹೀಂದ್ರ ಬಿಇ 6
    ಮಹೀಂದ್ರ ಬಿಇ 6
    Rs.18.90 - 26.90 ಲಕ್ಷ*
    ಮಹೀಂದ್ರಾ ಎಕ್ಸ್‌ಇವಿ 9ಇ
    ಮಹೀಂದ್ರಾ ಎಕ್ಸ್‌ಇವಿ 9ಇ
    Rs.21.90 - 30.50 ಲಕ್ಷ*
    Rating4.817 ವಿರ್ಮಶೆಗಳುRating4.932 ವಿರ್ಮಶೆಗಳುRating4.793 ವಿರ್ಮಶೆಗಳುRating4.4200 ವಿರ್ಮಶೆಗಳುRating4.7132 ವಿರ್ಮಶೆಗಳುRating4.2127 ವಿರ್ಮಶೆಗಳುRating4.8422 ವಿರ್ಮಶೆಗಳುRating4.889 ವಿರ್ಮಶೆಗಳು
    Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
    Battery Capacity42 - 51.4 kWhBattery Capacity65 - 75 kWhBattery Capacity38 - 52.9 kWhBattery Capacity45 - 46.08 kWhBattery Capacity45 - 55 kWhBattery Capacity50.3 kWhBattery Capacity59 - 79 kWhBattery Capacity59 - 79 kWh
    Range390 - 473 kmRange622 kmRange332 - 449 kmRange275 - 489 kmRange430 - 502 kmRange461 kmRange557 - 683 kmRange542 - 656 km
    Charging Time58Min-50kW(10-80%)Charging Time20-80 % : 25 mins, 120 kW chargerCharging Time55 Min-DC-50kW (0-80%)Charging Time56Min-(10-80%)-50kWCharging Time40Min-60kW-(10-80%)Charging Time9H | AC 7.4 kW (0-100%)Charging Time20Min with 140 kW DCCharging Time20Min with 140 kW DC
    Power133 - 169 ಬಿಹೆಚ್ ಪಿPower235 ಬಿಹೆಚ್ ಪಿPower134 ಬಿಹೆಚ್ ಪಿPower127 - 148 ಬಿಹೆಚ್ ಪಿPower148 - 165 ಬಿಹೆಚ್ ಪಿPower174.33 ಬಿಹೆಚ್ ಪಿPower228 - 282 ಬಿಹೆಚ್ ಪಿPower228 - 282 ಬಿಹೆಚ್ ಪಿ
    Airbags6Airbags6-7Airbags6Airbags6Airbags6Airbags6Airbags6-7Airbags6-7
    Currently Viewingಕ್ರೆಟಾ ಎಲೆಕ್ಟ್ರಿಕ್ vs ಹ್ಯಾರಿಯರ್ ಇವಿಕ್ರೆಟಾ ಎಲೆಕ್ಟ್ರಿಕ್ vs ವಿಂಡ್ಸರ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ನೆಕ್ಸಾನ್ ಇವಿಕ್ರೆಟಾ ಎಲೆಕ್ಟ್ರಿಕ್ vs ಕರ್ವ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಜೆಡ್‌ಎಸ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಬಿಇ 6ಕ್ರೆಟಾ ಎಲೆಕ್ಟ್ರಿಕ್ vs ಎಕ್ಸ್‌ಇವಿ 9ಇ

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ:  ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..
      Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ: ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..

      ಎಲೆಕ್ಟ್ರಿಕ್ ಕ್ರೆಟಾವು ಎಸ್‌ಯುವಿಯ ವಿನ್ಯಾಸ ಮತ್ತು ಪ್ರೀಮಿಯಂ ಅನ್ನು ಒಂದು ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಅದರ ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿಗಿಂತ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ

      By anshFeb 07, 2025

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಳಕೆದಾರರ ವಿಮರ್ಶೆಗಳು

    4.8/5
    ಆಧಾರಿತ17 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಜನಪ್ರಿಯ Mentions
    • All (17)
    • Looks (8)
    • Comfort (4)
    • Mileage (1)
    • Interior (2)
    • Price (3)
    • Power (1)
    • Performance (2)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • D
      don bosco college on Jun 20, 2025
      4.8
      Beautiful And Comfortable Experience
      I had a beautiful experience in traveling in this car with my friend . Comfortable and flexible driving and travelling. Very good for long driving. Battery life also is excellent. Card come out with good. Colours. The shape is stylish and elegant. It seems to be outstanding when compared with other Ev cars
      ಮತ್ತಷ್ಟು ಓದು
    • A
      aju on May 16, 2025
      4.8
      Great Performance
      Overall great performance and it looks very stylish and the interior design is really great loaded with tech features and the safety of hyundai creta electric is similar to its petrol model . Definitely you could go with the hyundai creta electric but fast charging could be improved it?s taking longer time to charge than its peers,overall good.
      ಮತ್ತಷ್ಟು ಓದು
    • A
      abhishek on Apr 18, 2025
      4.8
      Best Features In This Car
      Best features in this car and totally safe, I recently purchased this car overall Malabar they provide best service and guidance easily chargeable car this car is very high recommended because new features is added in this car look superb and very easy to use I purchased this card since 6 month ago my experience was good and I recommend this car to buy
      ಮತ್ತಷ್ಟು ಓದು
    • S
      shivani verma on Mar 27, 2025
      5
      Amazing Car With Great Extraordinary
      Amazing car with great extraordinary feature it has best feature that i have ever seen and it could be more amazing than any other cars In one charge you can go beyond the expectation of your life and it has airbags which help keep safe during accident and the seat are much more comfortable than other cars seat .
      ಮತ್ತಷ್ಟು ಓದು
    • R
      ravi on Mar 07, 2025
      4.8
      Best Ev Car
      Very good car and best performance and very stylish look i feel better than other ev car so i suggest this car very good stylish low maintenance cost and strong car.
      ಮತ್ತಷ್ಟು ಓದು
    • ಎಲ್ಲಾ ಕ್ರೆಟಾ ಎಲೆಕ್ಟ್ರಿಕ್ ವಿರ್ಮಶೆಗಳು ವೀಕ್ಷಿಸಿ

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌ನಡುವೆ 390 - 473 km

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ವೀಡಿಯೊಗಳು

    • Shorts
    • Full ವೀಡಿಯೊಗಳು
    • Hyundai Creta EV Practicality

      ಹುಂಡೈ ಕ್ರೆಟಾ EV Practicality

      1 month ago
    • Creta EV Rs.18 LAKH mein! #autoexpo2025

      ಕ್ರೆಟಾ EV Rs.18 LAKH mein! #autoexpo2025

      CarDekho5 ತಿಂಗಳುಗಳು ago
    • Launch

      Launch

      5 ತಿಂಗಳುಗಳು ago
    • Revealed

      Revealed

      5 ತಿಂಗಳುಗಳು ago
    • Hyundai Creta Electric First Drive Review: An Ideal Electric SUV

      ಹುಂಡೈ ಕ್ರೆಟಾ Electric First Drive Review: An Ideal Electric SUV

      CarDekho4 ತಿಂಗಳುಗಳು ago
    • Hyundai Creta Electric Variants Explained: Price, Features, Specifications Decoded

      ಹುಂಡೈ ಕ್ರೆಟಾ Electric Variants Explained: Price, Features, Specifications Decoded

      CarDekho4 ತಿಂಗಳುಗಳು ago

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಣ್ಣಗಳು

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಕ್ರೆಟಾ ಎಲೆಕ್ಟ್ರಿಕ್ ರೊಬಾಸ್ಟ್‌ ಎಮೆರಾಲ್ಡ್‌ ಮ್ಯಾಟ್‌ colorರೊಬಾಸ್ಟ್‌ ಎಮೆರಾಲ್ಡ್‌ ಮ್ಯಾಟ್‌
    • ಕ್ರೆಟಾ ಎಲೆಕ್ಟ್ರಿಕ್ ಟೈಟಾನ್‌ ಗ್ರೇ matte colorಟೈಟಾನ್‌ ಗ್ರೇ matte
    • ಕ್ರೆಟಾ ಎಲೆಕ್ಟ್ರಿಕ್ ಸ್ಟಾರಿ ನೈಟ್ colorಸ್ಟಾರಿ ನೈಟ್
    • ಕ್ರೆಟಾ ಎಲೆಕ್ಟ್ರಿಕ್ ಅಟ್ಲಾಸ್ ವೈಟ್ colorಅಟ್ಲಾಸ್ ವೈಟ್
    • ಕ್ರೆಟಾ ಎಲೆಕ್ಟ್ರಿಕ್ ಓಷನ್ ಬ್ಲೂ metallic colorಓಷನ್ ಬ್ಲೂ metallic
    • ಕ್ರೆಟಾ ಎಲೆಕ್ಟ್ರಿಕ್ ಬ್ಲ್ಯಾಕ್‌ ರೂಫ್‌ನೊಂದಿಗೆ ಅಟ್ಲಾಸ್ ವೈಟ್‌ colorಬ್ಲ್ಯಾಕ್‌ ರೂಫ್‌ನೊಂದಿಗೆ ಅಟ್ಲಾಸ್ ವೈಟ್‌
    • ಕ್ರೆಟಾ ಎಲೆಕ್ಟ್ರಿಕ್ ಓಷನ್ ಬ್ಲೂ matte colorಓಷನ್ ಬ್ಲೂ matte
    • ಕ್ರೆಟಾ ಎಲೆಕ್ಟ್ರಿಕ್ ಅಬಿಸ್ ಬ್ಲ್ಯಾಕ್ ಪರ್ಲ್ colorಅಬಿಸ್ ಬ್ಲ್ಯಾಕ್ ಪರ್ಲ್

    ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಚಿತ್ರಗಳು

    ನಮ್ಮಲ್ಲಿ 24 ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನ ಚಿತ್ರಗಳಿವೆ, ಕ್ರೆಟಾ ಎಲೆಕ್ಟ್ರಿಕ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Hyundai Creta Electric Front Left Side Image
    • Hyundai Creta Electric Rear Left View Image
    • Hyundai Creta Electric Rear view Image
    • Hyundai Creta Electric Rear Right Side Image
    • Hyundai Creta Electric Side View (Right)  Image
    • Hyundai Creta Electric Exterior Image Image
    • Hyundai Creta Electric Exterior Image Image
    • Hyundai Creta Electric Exterior Image Image
    space Image

    ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಪರ್ಯಾಯ ಕಾರುಗಳು

    • ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      Rs45.00 ಲಕ್ಷ
      202313,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಇವಿ6 GT line AWD
      ಕಿಯಾ ಇವಿ6 GT line AWD
      Rs39.50 ಲಕ್ಷ
      202320,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive Plus
      M g ZS EV Exclusive Plus
      Rs20.50 ಲಕ್ಷ
      202420,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಬಿಎಂಡವೋ ಐಎಕ್ಸ್‌ xDrive40
      ಬಿಎಂಡವೋ ಐಎಕ್ಸ್‌ xDrive40
      Rs78.00 ಲಕ್ಷ
      20232,600 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs56.00 ಲಕ್ಷ
      20247,31 7 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs56.00 ಲಕ್ಷ
      20249,394 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs56.00 ಲಕ್ಷ
      20247,222 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಲ್ವೋ ಸಿ40 ರೀಚಾರ್ಜ್ e80
      ವೋಲ್ವೋ ಸಿ40 ರೀಚಾರ್ಜ್ e80
      Rs42.00 ಲಕ್ಷ
      202315,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive
      M g ZS EV Exclusive
      Rs18.50 ಲಕ್ಷ
      202341,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಲ್ವೋ ಸಿ40 ರೀಚಾರ್ಜ್ e80
      ವೋಲ್ವೋ ಸಿ40 ರೀಚಾರ್ಜ್ e80
      Rs42.00 ಲಕ್ಷ
      202313,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Krishna asked on 22 Feb 2025
      Q ) What type of parking sensors are available in the Hyundai Creta Electric?
      By CarDekho Experts on 22 Feb 2025

      A ) The Hyundai Creta Electric comes with front and rear parking sensors, It also ha...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Krishna asked on 19 Feb 2025
      Q ) How many driving modes are available in the Hyundai Creta Electric?
      By CarDekho Experts on 19 Feb 2025

      A ) The Hyundai Creta Electric has three driving modes: Eco, Normal, and Sport. Eco ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Narendra asked on 17 Feb 2025
      Q ) Are front-row ventilated seats available in the Hyundai Creta Electric?
      By CarDekho Experts on 17 Feb 2025

      A ) Front-row ventilated seats are available only in the Creta Electric Excellence L...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 2 Feb 2025
      Q ) Is Automatic Climate Control function is available in Hyundai Creta Electric ?
      By CarDekho Experts on 2 Feb 2025

      A ) Yes, the Hyundai Creta Electric comes with dual-zone automatic climate control a...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 1 Feb 2025
      Q ) How many airbags are available in the Hyundai Creta Electric?
      By CarDekho Experts on 1 Feb 2025

      A ) The Hyundai Creta Electric comes with six airbags as standard across all variant...ಮತ್ತಷ್ಟು ಓದು

      Reply on th IS answerಎಲ್ಲಾ Answers (2) ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      45,401Edit EMI
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಹುಂಡೈ ಕ್ರೆಟಾ ಎಲೆಕ್ಟ್ರಿಕ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.19.16 - 25.85 ಲಕ್ಷ
      ಮುಂಬೈRs.19.21 - 25.91 ಲಕ್ಷ
      ತಳ್ಳುRs.18.92 - 25.60 ಲಕ್ಷ
      ಹೈದರಾಬಾದ್Rs.18.92 - 25.60 ಲಕ್ಷ
      ಚೆನ್ನೈRs.19.11 - 25.79 ಲಕ್ಷ
      ಅಹ್ಮದಾಬಾದ್Rs.20.35 - 27.47 ಲಕ್ಷ
      ಲಕ್ನೋRs.19.37 - 26.13 ಲಕ್ಷ
      ಜೈಪುರRs.19.35 - 26.10 ಲಕ್ಷ
      ಪಾಟ್ನಾRs.20.46 - 27.62 ಲಕ್ಷ
      ಚಂಡೀಗಡ್Rs.18.92 - 25.60 ಲಕ್ಷ

      ಟ್ರೆಂಡಿಂಗ್ ಹುಂಡೈ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
      ನೋಡಿ ಜೂನ್ offer
      space Image
      *ex-showroom <cityname> ನಲ್ಲಿ ಬೆಲೆ
      ×
      We need your ನಗರ to customize your experience
      OSZAR »